top of page

ಸಂಗೀತೋತ್ಸವ ಕಾರ್ಯಕ್ರಮ ಆಸ್ಟಿನ್ ಕನ್ನಡ ಗಾನ ಕೋಗಿಲೆಗಳ ಸಮಾಗಮ. ಭಕ್ತಿ, ಭಾವ, ಶಾಸ್ತ್ರೀಯ, ಜಾನಪದ, ತಾಳ ಮೇಳಗಳ ಸಮ್ಮಿಳನ. ಕನ್ನಡದ ಪ್ರಖ್ಯಾತ ಕವಿಗಳ, ದಾಸಶ್ರೇಷ್ಠರ ಹಾಗೂ ಸಂತರ ಮನದ ಮಾತಿಗೆ ದನಿಯಾಗಿ, ಗೌರವ ಸಲ್ಲಿಸುವುದಕ್ಕೆ ಒಂದು ಸುಂದರ ವೇದಿಕೆ.

Sangeethotsava is a musical event where talented singers from Austin Kannada Sangha come together to perform. A harmonious blend of devotion, sentiment, classical grace, folklore, and rhythmic cadence. A beautiful stage dedicated to honoring the heartfelt expressions of renowned Kannada poets, revered saint-composers and spiritual luminaries.

ಸಂಗೀತೋತ್ಸವ RSVP final web.jpg

© 2025 Austin Kannada Sangha.All rights reserved 

  • Facebook
  • YouTube
  • Instagram
bottom of page