top of page
ಆಸ್ಟಿನ್ ಕನ್ನಡ ಸಂಘವು ಹೆಮ್ಮೆಯಿಂದ ನಾಟ್ಯ ಸಂಗಮ ಎಂಬ ವಿಶಿಷ್ಟ ವೇದಿಕೆಯನ್ನು ಕಲ್ಪಿಸಲು ಕಾರ್ಯಮಘ್ನವಾಗಿದೆ. ಭಾರತೀಯ ಶಾಸ್ತ್ರೀಯ ನೃತ್ಯದ ಸಮೃದ್ಧ ಪರಂಪರೆಯನ್ನು ಸಂಭ್ರಮಿಸಲು ಮತ್ತು ಪ್ರದರ್ಶಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. ಈ ಕಾರ್ಯಕ್ರಮವು ನಮ್ಮ ಆಸ್ಟಿನ್ ಕನ್ನಡಿಗ ಪ್ರತಿಭಾನ್ವಿತ ಶಾಸ್ತ್ರೀಯ ನೃತ್ಯಗಾರರಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸಲು ಮತ್ತು ನಮ್ಮ ಸಮುದಾಯದೊಂದಿಗೆ ತಮ್ಮ ನೃತ್ಯಪ್ರತಿಭೆಯನ್ನು ಹಂಚಿಕೊಳ್ಳಲು ಸದಾವಕಾಶವಾಗಿದೆ.
Austin Kannada Sangha is delighted to announce Naatya Sangama, a platform to celebrate and showcase the rich tradition of Indian classical dance. This event offers Austin Kannada talented classical dancers a unique opportunity to perform on stage and share their passion for dance with the community.
bottom of page